Search
Close this search box.

ಅಂಚೆ ಇಲಾಖೆಯಲ್ಲಿ ಬೃಹತ್ 5000 ಹುದ್ದೆಗಳಿಗೆ ನೇಮಕಾತಿ ಅರ್ಜಿ ಸಲ್ಲಿಸಿ

Facebook
Telegram
WhatsApp
LinkedIn

ಅಂಚೆ ಇಲಾಖೆ ನೇಮಕಾತಿ 2023

ಅಂಚೆ ಇಲಾಖೆ ನೇಮಕಾತಿ 2023 ಸಂಸ್ಥೆಯ ಹೆಸರು: ಸಿಬ್ಬಂದಿ ಆಯ್ಕೆ ಆಯೋಗ (SSC). ಪ್ರತಿದಿನ ಸರ್ಕಾರಿ ಮತ್ತು ಇತರ ಜಾಬ್ ಅಪಡೆಟ್ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಜೋಯಿನ್ ಆಗಿ.

Join WhatsApp group

ಪೌಟ್ ಹೆಸರು:

ಅಂಚೆ ಸಹಾಯಕ, DEO, LDC ಹುದ್ದೆ

ಒಟ್ಟು ಖಾಲಿ ಹುದ್ದೆಗಳು:

5,000 ಪೋಸ್ಟ್‌ಗಳು

ಸಂಬಳದ ವಿವರಗಳು:

Rs 25,500 – 81,100 (ಪ್ರತಿ ತಿಂಗಳಿಗೆ)

ಸ್ಥಳ:

ಭಾರತದಾದ್ಯಂತ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಅಧಿಕೃತ ನೋಟಿಫಿಕೇಷನ್ ನೋಡಿ

ವಯಸ್ಸು :

• ಕನಿಷ್ಠ ವಯಸ್ಸು: 18 ವರ್ಷಗಳು

• ಗರಿಷ್ಠ ವಯಸ್ಸು: 27 ವರ್ಷಗಳು

ಕರ್ನಾಟಕ  ಗ್ರಾಮ ಲೆಕ್ಕಿಗರ ನೇಮಕಾತಿ 2023 ನೇರ ನೇಮಕಾತಿ

ಅಗತ್ಯ ದಾಖಲೆಗಳು:

10ನೇ ತರಗತಿ ಅಂಕಪಟ್ಟಿ • ಪಿಯುಸಿ ಅಂಕಪಟ್ಟಿ

• ಪದವಿ ಅಂಕಪಟ್ಟಿ ಆಧಾರ ಕಾರ್ಡ

• ಅಭ್ಯರ್ಥಿಯ ಪೋಟೋ

ಅಭ್ಯರ್ಥಿಯ ಮೋಬೈಲ ಸಂಖ್ಯೆ * ಮೀಸಲಾತಿ ಪ್ರಮಾಣ ಪತ್ರಗಳು

ಪರೀಕ್ಷೆ

SSC CHSL ಶ್ರೇಣಿ 2022 – ವಿವರಣಾತ್ಮಕ ಪೇಪರ್ – ಟೈಪಿಂಗ್ ಪರೀಕ್ಷೆ/ ಕೌಶಲ್ಯಡಾಕ್ಯುಮೆಂಟ್ ಪರಿಶೀಲನೆ ಪ್ರಕ್ರಿಯೆ.ಅರ್ಹ ಅಭ್ಯರ್ಥಿಗಳನ್ನು SSC CHSL – ಫೆಬ್ರವರಿ ನೇಮಕಾತಿಗಾಗಿ ನೋಂದಾಯಿಸಿಕೊಳ್ಳಬಹುದು.

Leave a Comment

Trending Results

Request For Post