Search
Close this search box.

Anganawadi recruitment Karnataka – ಸಹಾಯಕಿ ಹುದ್ದೆಗಳಿಗೆ ನೇರ ನೇಮಕಾತಿ

Facebook
Telegram
WhatsApp
LinkedIn

Anganawadi recruitment Karnataka 

Anganawadi recruitment Karnataka  ಒಟ್ಟು ಹುದ್ದೆಗಳು: ಒಟ್ಟು 151 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪ್ರತಿದಿನ ಸರ್ಕಾರಿ ಮತ್ತು ಇತರ ಜಾಬ್ ಅಪಡೆಟ್ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಜೋಯಿನ್ ಆಗಿ.

Join WhatsApp group

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-03-2023

ಪೋಸ್ಟ್‌ಗಳ ಪಟ್ಟಿ:

ಅಂಗನವಾಡಿ ಕಾರ್ಯಕರ್ತೆ – 22 ಹುದ್ದೆಗಳು

ಅಂಗನವಾಡಿ ಸಹಾಯಕಿ – 129 ಹುದ್ದೆಗಳು




ಉದ್ಯೋಗ ಸ್ಥಳ:

ಮೈಸೂರು ಜಿಲ್ಲೆ

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆಯ ವಿಧಾನ:

ಅರ್ಹತೆ ಮತ್ತು ವಿವಿಧ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

SSLC JOBS
PUC JOBS
DEGREE JOBS
ITI JOBS
ENGG JOBS
ರೈಲ್ವೇ ಜಾಬ್
ಪೋಸ್ಟ್ ಆಫೀಸ್ ಜಾಬ್
ಬ್ಯಾಂಕ್ ಜಾಬ್
ಸರ್ಕಾರಿ ಜಾಬ್
SSLC ಜಾಬ್

ಸಂಬಳ:

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 10 ಸಾವಿರ ರೂ

ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 5 ಸಾವಿರ ರೂ

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

ಅರ್ಹತೆ:

ಅಂಗನವಾಡಿ ಸಹಾಯಕಿಯ ಹುದ್ದೆಗೆ: 4 ನೇ ತರಗತಿ.

ಅಂಗನವಾಡಿ ಶಿಕ್ಷಕರ ಹುದ್ದೆಗೆ: 10ನೇ ತರಗತಿ ತೇರ್ಗಡೆಯಾಗಿರಬೇಕು

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

  • SSLC ಅಥವಾ ತರಗತಿ 4-9
  • ಆಧಾರ
  • ಜಾತಿ ಪ್ರಮಾಣಪತ್ರ
  • ಫೋಟೋ ಮತ್ತು ಸಹಿ
  • ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಂಬ
  • ಮೀಸಲಾತಿ ಪ್ರಮಾಣಪತ್ರ

ವೆಬ್ಸೈಟ್ ಲಿಂಕ್

Leave a Comment

Trending Results

Request For Post