Search
Close this search box.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉದ್ಯೋಗ

Facebook
Telegram
WhatsApp
LinkedIn

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉದ್ಯೋಗ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉದ್ಯೋಗ. ನೇಮಕಾತಿ ಇಲಾಖೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಕರ್ನಾಟಕ ಲೋಕಸೇವಾ ಆಯೋಗ: KPSC). ಪ್ರತಿದಿನ ಸರ್ಕಾರಿ ಮತ್ತು ಇತರ ಜಾಬ್ ಅಪಡೆಟ್ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಜೋಯಿನ್ ಆಗಿ.

Join WhatsApp group

SSLC JOBS
PUC JOBS
DEGREE JOBS
ITI JOBS
ENGG JOBS

ಹುದ್ದೆಯ ಹೆಸರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ 2022

ಸಹಾಯಕ ಇಂಜಿನಿಯರ್

(ಸಹಾಯಕ ಇಂಜಿನಿಯರ್

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ)

ಖಾಲಿ ಹುದ್ದೆಗಳ ಸಂಖ್ಯೆ:

ಒಟ್ಟು 188 ಪೋಸ್ಟ್‌ಗಳು




ಅರ್ಹತೆ:

B.E ಸಿವಿಲ್/ಪರಿಸರ ಪದವಿ (B.E.in Civil/Environmental Degree) ಕರ್ನಾಟಕದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ

ವಯಸ್ಸಿನ ಮಿತಿ: KPSC recruitment 2022 – Apply Online for KPSC Govt jobs

ಸಾಮಾನ್ಯ ವರ್ಗ 18-35 ವರ್ಷಗಳು

(ಮೀಸಲು ರಿಯಾಯಿತಿ)

ರೈಲ್ವೇ ಜಾಬ್
ಪೋಸ್ಟ್ ಆಫೀಸ್ ಜಾಬ್
ಬ್ಯಾಂಕ್ ಜಾಬ್
ಸರ್ಕಾರಿ ಜಾಬ್
SSLC ಜಾಬ್

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ರೂ. 600 2A/2B/3A/3B ಅಭ್ಯರ್ಥಿಗಳು ರೂ.300 MAS: ರೂ. 50 SC/ ST/ PH/ C1 ಅಭ್ಯರ್ಥಿಗಳಿಗೆ ಶುಲ್ಕ ಸಡಿಲಿಕೆ




ನೇಮಕಾತಿ ಪ್ರಕ್ರಿಯೆ

1) ಸ್ಪರ್ಧಾತ್ಮಕ ಪರೀಕ್ಷೆ

2) ಸಂದರ್ಶನ

ಕರ್ನಾಟಕ ಪಶುಸಂಗೋಪನೆ ಇಲಾಖೆ ನೇಮಕಾತಿ 2022

ಅಪ್ಲಿಕೇಶನ್ ವಿಧಾನ

ವೆಬ್ ಸೈಟ್ ಅನ್ನು ಪ್ರವೇಶಿಸಿ

ಆನ್‌ಲೈನ್ ಅಪ್ಲಿಕೇಶನ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

30 03 2022

Notification link

Website link

Leave a Comment

Trending Results

Request For Post