Table of Contents
ಟೀಚರ್ ಹುದ್ದೆಗಳ ನೇಮಕಾತಿ
ಟೀಚರ್ ಹುದ್ದೆಗಳ ನೇಮಕಾತಿ ನೇಮಕಾತಿ ಇಲಾಖೆ : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ. ಪ್ರತಿದಿನ ಸರ್ಕಾರಿ ಮತ್ತು ಇತರ ಜಾಬ್ ಅಪಡೆಟ್ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಜೋಯಿನ್ ಆಗಿ.


ಹುದ್ದೆಯ ಹೆಸರು :
ಪದವೀಧರ ಪ್ರಾಥಮಿಕ ಶಿಕ್ಷಕರು.
(6 ರಿಂದ 8ನೇ ತರಗತಿ)
ಒಟ್ಟು ಹುದ್ದೆಗಳು :
1500 ಹುದ್ದೆಗಳು
ವಿದ್ಯಾರ್ಹತೆ:
ಅಧಿಸೂಚನೆ ಗಮನಿಸಿ(ಪದವಿಯಲ್ಲಿ ಕನಿಷ್ಠ ಶೇ 50% / 45% ಅಂಕಗಳೊಂದಿಗೆ ಡಿ.ಎಡ್/ಬಿ.ಎಡ್ ಪದವಿ ಪಡೆದಿರಬೇಕು ಟಿ.ಇ.ಟಿ ಅರ್ಹತಿ ಗಳಿಸಿರಬೇಕು.
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ 21 – 42 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ ವರ್ಗ 26.2b.ga.35 ಅಭ್ಯರ್ಥಿಗಳಿಗೆ 1250/ SC,ST CL.PWD ಅಭ್ಯರ್ಥಿಗಳಿಗೆ 625/
ಆಯ್ಕೆ ಪ್ರಕ್ರಿಯೆ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ ಅಧಿಕೃತ ವೆಬ್ ಸೈಟ ಪ್ರವೇಶಿಸಿ ಆಸ್ಟೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಏಪ್ರಿಲ್ 2022 ಆಗಿದೆ. ನೋಟಿಫಿಕೇಶನ್ ಅನ್ನು ಕೆಳಗಿನ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ.

