Search
Close this search box.

KPTCL ಭರ್ಜರಿ ನೇಮಕಾತಿ – 360 ಸಹಾಯಕ ಹುದ್ದೆಗಳಿಗೆ ಅರ್ಜಿ ಅಹ್ವಾನ, ಇಂದೇ ಅರ್ಜಿ ಸಲ್ಲಿಸಿ

Facebook
Telegram
WhatsApp
LinkedIn

ನೇಮಕಾತಿ ಇಲಾಖೆ :

ಕರ್ನಾಟಕ ವಿದ್ಯುತ್

ಪ್ರಸರಣ ನಿಗಮ ನಿಯಮಿತ

(ಕೆಪಿಟಿಸಿಎಲ್)

SSLC JOBS
PUC JOBS
DEGREE JOBS
ITI JOBS
ENGG JOBS

ಹುದ್ದೆಯ ಹೆಸರು :

ಕಿರಿಯ ಸಹಾಯಕ : 360 ಹುದ್ದೆಗಳು ಸಹಾಯಕ ಇಂಜಿನಿಯರ್( ವಿದ್ಯುತ್ 505 ಹುದ್ದೆಗಳು

ಕಿರಿಯ ಇಂಜಿನಿಯರ್(ವಿದ್ಯುತ್ 570 ಹುದ್ದೆಗಳು ಸಹಾಯಕ ಇಂಜಿನಿಯರ್ (ಸಿವಿಲ್) 28 ಹುದ್ದೆಗಳು ಕಿರಿಯ ಇಂಜಿನಿಯರ್(ಸಿವಿಲ್) 29 ಹುದ್ದೆಗಳು

ಹುದ್ದೆಗಳ ಸಂಖ್ಯೆ :

ಒಟ್ಟು 1492 ಹುದ್ದೆಗಳು




ವಿದ್ಯಾರ್ಹತೆ:

1) ಕಿರಿಯ ಸಹಾಯಕ

ದ್ವಿತೀಯ ಪಿಯುಸಿ /12 ನೇ ತರಗತಿ ಪಾಸಾಗಿರಬೇಕು. 2) ಸಹಾಯಕ ಇಂಜಿನಿಯರ್ (ವಿದ್ಯುತ್) ಎಲೆಕ್ನಿಕಲ್ ಅಥವಾ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ ಇಂಜಿನಿಯರ್ ಬಿ.ಇ/ಬಿ.ಟೆಕ್ ಪದವಿ ಹೊದಿರಬೇಕು ಅಥವಾ ಎ.ಎಂ.ಐ.ಇ (ಎಲೆಕ್ಟಿಕಲ್) ಪಾಸಾಗಿರಬೇಕು ಕಿರಿಯ ಇಂಜಿನಿಯರ್ (ವಿದ್ಯುತ್) ಎಲೆಕ್ನಿಕಲ್ ಅಥವಾ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ

ಇಂಜಿನಿಯರ್ ಡಿಪ್ಲೊಮ ಪಾಸಾಗಿರಬೇಕು

4) ಸಹಾಯಕ ಇಂಜಿನಿಯರ್ (ಸಿವಿಲ್) ಸಿವಿಲ್ ಇಂಜಿನಿಯರಿಂಗ್ ಬಿ.ಇ/ಬಿ.ಟೆಕ್ ಪದವಿ

ಅಥವಾ ಎ.ಎಂ.ಐ ಇ(ಸಿವಿಲ್) ಪಾಸಾಗಿರಬೇಕು

5) ಕಿರಿಯ ಇಂಜಿನಿಯರ್ (ಸಿವಿಲ್)

ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಪಾಸಾಗಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ: 18 – 35 ವರ್ಷ (ಮೀಸಲಾತಿಗನುಗುಣವಾಗಿ ಸಡಿಲಿಕೆ

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ರೂ 600 2a, 2b, 3a 3b, ci: de 600 SC ST ಅಭ್ಯರ್ಥಿಗಳಿಗೆ ರೂ. 350 ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಸುವ ವಿಧಾನ

23-es https://kptcl.karnataka.gov.in ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ ಸ್ಪರ್ಧಾತ್ಮಕ ಪರೀಕ್ಷೆ

Leave a Comment

Trending Results

Request For Post