Search
Close this search box.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ, ತಕ್ಷಣ ಬೇಕಾಗಿದ್ದಾರೆ ಅರ್ಜಿ ಸಲ್ಲಿಸಿ

Facebook
Telegram
WhatsApp
LinkedIn

ನೇಮಕಾತಿ ಇಲಾಖೆ :

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

SSLC JOBS
PUC JOBS
DEGREE JOBS
ITI JOBS
ENGG JOBS

ಹುದ್ದೆಯ ಹೆಸರು :

ಸಹಾಯಕ ಅಭಿಯಂತರ

ಹುದ್ದೆಗಳ ಸಂಖ್ಯೆ :

ಒಟ್ಟು 188 ಹುದ್ದೆಗಳು

ವಿದ್ಯಾರ್ಹತೆ

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಇ ಸಿವಿಲ್ / ಪರಿಸರ ಪದವಿ ಪಡೆದಿರಬೇಕು (B.E.in Civil/ Environmental degree)
ವಯಸ್ಸಿನ ಮಿತಿ

ಸಾಮಾನ್ಯ ವರ್ಗ 18-35 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ರೂ. 600 2A/2B/3A/3B ಅಭ್ಯರ್ಥಿಗಳಿಗೆ: ರೂ 300 SC/ ST/ Iph / C1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.

ನೇಮಕಾತಿ ವಿಧಾನ

2) ಸ್ಪರ್ಧಾತ್ಮಕ ಪರೀಕ್ಷೆ

2) ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ ವೆಬ್-ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

Leave a Comment

Trending Results

Request For Post