Search
Close this search box.
Mudra loan

ಮುದ್ರಾ ಲೋನ್ ಪಡೆಯೋದು ಹೇಗೆ ಗೊತ್ತಾ | Mudra loan apppication

Facebook
Telegram
WhatsApp
LinkedIn

ಪ್ರಧಾನಮಂತ್ರಿ ಮುದ್ರಾ ಯೋಜನೆ Mudra loan :

ನಿರುದ್ಯೋಗಿಗಳು ತಮ್ಮ ಸ್ವಂತ ವ್ಯಾಪಾರವನ್ನು ಮಾಡಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಸರ್ಕಾರವು ಮುದ್ರಾ ಯೋಜನೆಯನ್ನು mudra loan ಜಾರಿಗೆ ತಂದಿದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ಉದ್ಯೋಗವನ್ನು ಮಾಡಲು ಬಯಸುತ್ತಾನೆ ಆದರೆ ಅವನ ಬಳಿ ಅದಕ್ಕೆ ಬೇಕಾದಷ್ಟು ಹಣ ಇರುವುದಿಲ್ಲ. ಆಗ ಅವನು ಮುದ್ರಾ ಯೋಜನೆಯಡಿಯಲ್ಲಿ ಸಾಲವನ್ನು ಪಡೆಯ ಬಹುದು ಆಗಿದೆ. ಯಾವುದೇ ವ್ಯಕ್ತಿಗಳು ಈ ಮುದ್ರಾ ಸಾಲವನ್ನು ಪಡೆದುಕೊಳ್ಳಬಹುದು. ಪುರುಷರು, ಮಹಿಳೆಯರು, ಮಕ್ಕಳು, ವ್ಯಾಪಾರಕ್ಕಾಗಿ ಯಾರೂ ಬೇಕಾದರೂ ಸಹಾ ಮುದ್ರಾ ಸಾಲವನ್ನು ಪಡೆಯಬಹುದು. ‘ಪ್ರಧಾನ ಮಂತ್ರಿ ಮುದ್ರಾ ಸಾಳೆಯ ಅಡಿಯಲ್ಲಿ ನೀವು ನೀವು 50,000 ರೂ ಇಂದ 10,00,000 ರೂ ವರೆಗೆ ಸಾಲ ಅನ್ನು ಪಡೆಯಬಹುದು ಆಗಿದೆ. ಈ ಸಾಲವನ್ನು ನೀವು ಬ್ಯಾಂಕುಗಳಲ್ಲಿ ಪಡೆಬಹುದು ಆಗಿದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಸಾಲದ ವಿಧಗಳು : Types of mudra loans

  1. ಶಿಶು ಸಾಲ PMMY
  2. ಕಿಶೋರ್ ಸಾಲ PMMY
  3. ತರುಣ್ ಸಾಲ PMMY

1. ಶಿಶು ಸಾಲ PMMY :

ಇದು ಮುದ್ರಾ ಯೋಜನೆಯ mudra loan ಆರಂಭಿಕ ಸಾಲ ಆಗಿದೆ, ಮೊದಲ ಬಾರಿಗೆ ವ್ಯಕ್ತಿಯು ತನ್ನ ಸ್ವಂತ ಉದ್ಯಮ ಅನ್ನು ಮಾಡಲು ಬಯಸುವ ವ್ಯಕ್ತಿ ಶಿಶು ಸಾಲವನ್ನು ಮುದ್ರಾ ಯೋಜನೆಯಲ್ಲಿ ಪಡೆಯಬಹುದು ಆಗಿದೆ. ಮುದ್ರಾ ಯೋಜನೆಯ ಶಿಶು ಸಾಲದ ಅಡಿಯಲ್ಲಿ ನೀವು ಬ್ಯಾಂಕ್ಗಳಿಂದ ನಿಮಗೆ 50 ಸಾವಿರ ರೂಪಾಯೀ ವರೆಗೆ ಸಾಲವನ್ನು ಪಡೆಯಬಹುದು ಆಗಿದೆ. ಸಾಲ ಪಡೆದ ನಂತರ ನಿಮಗೆ ಸಾಲವನ್ನು ಮರು ಪಾವತಿ ಮಾಡಲು 5 ವರ್ಷ ಸಮಯ ಇರುತ್ತದೆ. ನೀವು 5 ವರ್ಷಗಳಲ್ಲಿ ಸಾಲವನ್ನು ಮರುಪಾವತಿಸಲು ಆಗದಿದ್ದರೆ ಇದರ ಅವಧಿಯನ್ನು ಹೆಚ್ಚು ಮಾಡಬಹುದು ಆಗಿದೆ.

ಪ್ರಧಾನ ಮಂತ್ರಿ ಜನ್ ಧನ್ ಖಾತೆಯನ್ನು ಹೇಗೆ ತೆರೆಯುವುದು | How to open jan dhan account in Kannada

2. ಕಿಶೋರ್ ಸಾಲ PMMY :

ಈ ಸಾಲವು ಈಗಾಗಲೇ ಸ್ವಂತ ವ್ಯಾಪಾರ ಮಾಡುತ್ತಿರುವವರಿಗೆ ಅನ್ವಯ ಆಗುತ್ತದೆ. ಈಗಾಗಲೇ ಸ್ವಂತ ವ್ಯಾಪಾರ ಮಾಡುವವರು ತಮ್ಮ ವ್ಯಾಪಾರವನ್ನು ಹೆಚ್ಚಿಸಲು ಬಯಸಿದರೆ ಅವರಿಗೆ ಹಣದ ಅವಶ್ಯಕತೆ ಇದ್ದರೆ ಅವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಆಗಿದೆ. ಮುದ್ರಾ ಯೋಜನೆಯ mudra loan ಕಿಶೋರ್ ಸಾಲದ ಅಡಿಯಲ್ಲಿ, ಬ್ಯಾಂಕುಗಳು ನಿಮಗೆ 50 ಸಾವಿರದಿಂದ 5 ಲಕ್ಷದವರೆಗಿನ ಸಾಲವನ್ನು ನೀಡುತ್ತವೆ. ಕಿಶೋರ್ ಸಾಲ ಪಡೆದ ನಂತರ ಅದನ್ನು ಮರುಪಾವತಿಗೆ ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ನಿಮ್ಮ ಮಾಸಿಕ ಕಂತು ಮತ್ತು ಸಾಲದ ಮೊತ್ತ ಮತ್ತು ನಿಮ್ಮ ವ್ಯಾಪಾರಕ್ಕೆ ಅನುಗುಣವಾಗಿ ಮರುಪಾವತಿಯ ಸಮಯವನ್ನು ನಿಗದಿ ಮಾಡಲಾಗುತ್ತದೆ.

3. ತರುಣ ಸಾಲ PMMY :

ತರುಣ ಸಾಲವನ್ನು ಈಗಾಗಲೇ ವ್ಯಾಪಾರವನ್ನು ಮಾಡುವವರಿಗೆ ನೀಡಲಾಗುತ್ತದೆ. ಅಂದರೆ, ಅವರ ವ್ಯಾಪಾರ ಈಗಾಗಲೇ ಚೆನ್ನಾಗಿ ನಡೆಯುತ್ತಿದೆ ಮತ್ತು ಅವರು ತಮ್ಮ ವ್ಯಾಪಾರವನ್ನು ಇನ್ನೂ  ಮುಂದುವರಿಸಲು ಬಯಸುತ್ತಾರೆ ಅಂದು ಕೊಳ್ಳಿ ಆಗ ಅವರು ತರುಣ್ ಸಾಲದ ಸಹಾಯವನ್ನು ತೆಗೆದುಕೊಳ್ಳ ಬಹುದು ಆಗಿದೆ.ಮುದ್ರಾ ಯೋಜನೆಯ mudra loan ತರುಣ್ ಸಾಲದಲ್ಲಿ ಬ್ಯಾಂಕುಗಳಿಂದ ನೀವು 5 ಲಕ್ಷದಿಂದ 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು ಆಗಿದೆ. ಕಿಶೋರ್ ಸಾಲದಂತೆ ತರುಣ್ ಸಾಲ ಮರುಪಾವತಿಗೆ ಯಾವುದೇ ಮರು ಪಾವತಿ ಸಮಯವನ್ನು ನಿಗದಿ ಮಾಡಿಲ್ಲ. ನಿಮ್ಮ ಮಾಸಿಕ ಕಂತು ಮತ್ತು ಸಾಲದ ಮೊತ್ತ ಮತ್ತು ನಿಮ್ಮ ವ್ಯಾಪಾರಕ್ಕೆ ಅನುಗುಣವಾಗಿ ಸಾಲದ ಮರುಪಾವತಿ ಅನ್ನು ನಿರ್ಧಾರ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಡಿ, ಯಾವುದೇ ಸಾಲವನ್ನು ನೀವು ಯಾವುದೇ ಸಾಲವನ್ನು ಪಡೆಯಬಹುದು ಆಗಿದೆ. ಅಂದರೆ ಶಿಶು ಸಾಲ, ಕಿಶೋರ್ ಸಾಲ ಮತ್ತು ತರುಣ್ ಸಾಲ, ಈ ಮೂರು ಸಾಲಗಳಲ್ಲಿ ಯಾವ ಸಾಲವನ್ನು ಸಹ ನೀವು ಮುದ್ರಾ ಯೋಜನೆಯಲ್ಲಿ ಪಡೆಯಬಹುದು ಆಗಿದೆ. ಈ ಎಲ್ಲಾ ರೀತಿಯ ಸಾಲಗಳ ಮೇಲೆ ಸರ್ಕಾರವು ಯಾವುದೇ ಸಬ್ಸಿಡಿಯನ್ನು ನೀಡುವುದಿಲ್ಲ ನೆನಪಿನಲ್ಲಿಡಿ.

Mudra loan

ನಿಮಗೆ ಮುದ್ರಾ ಯೋಜನೆಯ ಬಗ್ಗೆ ಪ್ರಶ್ನೆಗಳು ಇದ್ದರೆ ನೀವು ಮುದ್ರಾ ಯೋಜನೆಯ PMMY ನ ಟೋಲ್ ಫ್ರೀ ನಂಬರ್ ಗೆ ಫೋನ್ ಮಾಡಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು ಆಗಿದೆ ಟೋಲ್ ಫ್ರೀ ಸಂಖ್ಯೆ – (1800 180 1111) (1800 11 0001).  ನೀವು ಮುದ್ರಾ ಯೋಜನೆಯ ಅಧಿಕೃತ ತಾಣಕ್ಕೂ ಭೇಟಿ ನೀಡಿ ಎಲ್ಲಾ ಮಾಹಿತಿಯನ್ನು ಪಡೆಯಹುದು ಆಗಿದೆ. ಅಧಿಕೃತ ವೆಬ್ಸೈಟ್ ಲಿಂಕ್ ಕೆಳಗೆ ಇದೆ ನೋಡಿ.

MUDRA LOAN WEBSITE

 

 

Leave a Comment

Trending Results

Request For Post